ಅಕ್ರಮ ಮದ್ಯ ಮಾರಾಟ
ಕೊಪ್ಪ ಪೊಲೀಸ್ ಠಾಣೆ.
ದಿನಾಂಕ 01/06/2021 ರಂದು ಒಬ್ಬ ಆಸಾಮಿಯು ಬೈಕಿನಲ್ಲಿ ಕೊಪ್ಪ ಪಟ್ಟಣದಿಂದ ಹಳ್ಳಿಗಳಿಗೆ ಮದ್ಯವನ್ನು ಸಾಗಾಟ ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ಕೊಪ್ಪ ಪಟ್ಟಣದ ಸಾಯಿ ದೇವಸ್ತಾನದ ಹತ್ತಿರದ ಮಹಾಲಕ್ಷ್ಮಿ ಸೋಡಾ ಶಾಪ್ ಬಳಿ ನಿಂತಿದ್ದಾಗ ಯಾರೋ ಒಬ್ಬ ಆಸಾಮಿಯು ಬೈಕಿನಲ್ಲಿ ಬಂದಿದ್ದು ಬೈಕನ್ನು ಅಡ್ಡಹಾಕಿ ನಿಲ್ಲಿಸಿ ಹೆಸರು ವಿಳಾಸ ಕೇಳಲಾಗಿ ತಿಪ್ಪೇಶ್ ಬಿನ್ ಮಲ್ಲಪ್ಪ ಎಂದು ತಿಳಿಸಿದ್ದು ಬೈಕಿನಲ್ಲಿ ಒಂದು ರಟ್ಟಿನ ಬಾಕ್ಸ್ ನಲ್ಲಿ 180 ಎಂ.ಎಲ್. ನ ಓಲ್ಡ್ ತವೆರಿನ್ ವಿಸ್ಕಿಯ 48 ಮದ್ಯದ ಪೌಚ್ಗಳಿದ್ದು ,ಮದ್ಯವನ್ನು ಹಾಗೂ ಸಾಗಾಣಿಕೆ ಬಳಸಿದ ಕೆಎ-18 ಎಎಫ್ -7729 ಹಿರೋ ಹೊಂಡಾ ಬೈಕನ್ನು ವಶಕ್ಕೆ ಪಡೆದು ಆರೋಪಿ ವಿರುದ್ದ ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.
ಜಯಪುರ ಪೊಲೀಸ್ ಠಾಣೆ.
ದಿನಾಂಕ 31/05/2021 ರಂದು ಜಯಪುರ ಠಾಣಾ ಸರಹದ್ದಿನಲ್ಲಿ ಗಸ್ತು ಮಾಡುತ್ತಿರುವಾಗ ಹೊನ್ನೆಗುಂಡಿ ಗ್ರಾಮದ ಚನ್ನಕೇಶವಗೌಡರವರ ಕೂಲಿಲೈನ್ ನಲ್ಲಿ ವಾಸವಾಗಿರುವ ರಮೇಶ ಎಂಬುವವರ ಮನೆಯ ಮುಂಭಾಗದಲ್ಲಿ ಯಾರೋ ಒಬ್ಬ ಆಸಾಮಿಯು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿ ಆರೋಪಿತನನ್ನು ವಶಕ್ಕೆ ಪಡೆದು ಯಾವುದೇ ಪರವಾನಗಿಯನ್ನು ಇಲ್ಲದೆ ಅಕ್ರಮವಾಗಿ ಮಾರಾಟ ಮಾಡುತ್ತಿದ 180 ಎಂ.ಎಲ್ ನ ಹೈವಡ್ಸರ್ ಚೀರಸ್ ವಿಸ್ಕಿಯ 7 ಟೆಟ್ರಾ ಪೌಚ್ ಗಳು ಹಾಗೂ 90 ಎಂ.ಎಲ್ ನ ಹೈವಡ್ಸರ್ ಚೀರಸ್ ವಿಸ್ಕಿಯ 36 ಟೆಟ್ರಾ ಪೌಚ್ ಮದ್ಯವಿದ್ದು, ಅಂದಾಜು ಬೆಲೆ 1755.00 ರೂ ಆಗಿರುತ್ತೆ. ಸದರಿ ಮದ್ಯವನ್ನು ವಶಕ್ಕೆ ಪಡೆದು ಆರೋಪಿ ವಿರುದ್ದ ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.
ಅಕ್ರಮ ಮದ್ಯ ಮಾರಾಟ ಮತ್ತು ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ
ಕಡೂರು ಪೊಲೀಸ್ ಠಾಣೆ.
ದಿನಾಂಕ 31/05/2021 ರಂದು ಕಡೂರು ಠಾಣಾ ಸರಹದ್ದಿನ ಕಡೂರು ನಗರದ 31 ಎಕರೆ,ಮುತ್ತುಮಾರಿಯಮ್ಮ ದೇವಸ್ಥಾನದ ಮುಂಭಾಗ ಭರತ್ ಎಂಬುವವರು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿ ಆರೋಪಿತನನ್ನು ವಶಕ್ಕೆ ಪಡೆದು ಆತನು ಕೊವಿಡ್ -19 ಸಾಂಕ್ರಾಮಿಕ ರೋಗವು ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಹೊರಡಿಸಿರುವ ಆದೇಶಗಳನ್ನು ಉಲ್ಲಂಘಿಸಿ ಯಾವುದೇ ಪರವಾನಗಿಯನ್ನು ಇಲ್ಲದೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 90 ಎಂ.ಎಲ್ ನ ರಾಜಾವಿಸ್ಕಿಯ 35 ಪೌಚ್ ಗಳು, 90 ಎಂ.ಎಲ್ ನ ಕ್ಲಬ್ ಚಾಯ್ಸ್ ಫೈನ್ ವಿಸ್ಕಿಯ 36 ಟೆಟ್ರಾ ಪೌಚ್ ಗಳು 09 ಎಂ.ಎಲ್ ನ ಓಲ್ಡ್ ಅಡ್ಮಿರಲ್ ನ 36 ಪೌಚ್ ಮದ್ಯವಿದ್ದು, ಅಂದಾಜು ಬೆಲೆ 2625.00 ರೂ ಆಗಿರುತ್ತೆ. ಸದರಿ ಮದ್ಯವನ್ನು ವಶಕ್ಕೆ ಪಡೆದು ಆರೋಪಿ ವಿರುದ್ದ ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಶ್ರೀಮತಿ. ರಮ್ಯ.ಎನ್.ಕೆ. ಪಿ.ಎಸ್.ಐ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.
ಸಖರಾಯಪಟ್ಟಣ ಪೊಲೀಸ್ ಠಾಣೆ.
ದಿನಾಂಕ 31/05/2021 ರಂದು ಸಖರಾಯಪಟ್ಟಣ ಠಾಣಾ ಸರಹದ್ದಿನ ಕೊವಿಡ್ -19 ಸಂಬಂಧ ಮಾಚಗೊಂಡನಹಳ್ಳಿ ಗೇಟ್ ಬಳಿ ಚೆಕ್ ಪೋಸ್ಟ್ನಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಬಾಣಾವರದ ಕಡೆಯಿಂದ ಮಾಸ್ಕ್ ಹಾಕದೆ ಕೊವಿಡ್ ನಿಯಮವನ್ನು ಉಲ್ಲಂಘಿಸಿ ಕೆಎ-18 ಇಎ-0847 ಬೈಕ್ ನಲ್ಲಿ ಬಂದ ಆಸಾಮಿಯನ್ನು ಅಡ್ಡಹಾಕಿ ನಿಲ್ಲಿಸಿ ಹೆಸರು ವಿಳಾಸ ಕೇಳಲಾಗಿ ಮುರುಳಿ ಎಂದು ತಿಳಿಸಿದ್ದು ಬೈಕಿನಲ್ಲಿ 90 ಎಂ.ಎಲ್ ನ ರಾಜಾವಿಸ್ಕಿಯ 173 ಸ್ಯಾಜೆಟ್ ಗಳಿದ್ದು ಮದ್ಯದ ಅಂದಾಜು ಬೆಲೆ 6.077 ರೂ ಆಗಿರುತ್ತೆ. ಇನ್ನೊಂದು ಬೈಕ್ ಕೆಎ-66 ಹೆಚ್-1011 ಬೈಕನ್ನು ನಿಲ್ಲಿಸಿ ಹೆಸರು ವಿಳಾಸ ಕೇಳಲಾಗಿ ಶಿವಯ್ಯ ಎಂದು ತಿಳಿಸಿದ್ದು ಬೈಕಿನಲ್ಲಿ 90 ಎಂ.ಎಲ್ ನ ರಾಜಾವಿಸ್ಕಿಯ 250 ಸ್ಯಾಜೆಟ್ ಗಳಿದ್ದು ಮದ್ಯದ ಅಂದಾಜು ಬೆಲೆ 8.782 ರೂ ಆಗಿರುತ್ತೆ. ಮದ್ಯವನ್ನು ವಶಕ್ಕೆ ಪಡೆದು ಆರೋಪಿ ವಿರುದ್ದ ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ಹರೀಶ್ ಆರ್. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.
ಸಖರಾಯಪಟ್ಟಣ ಪೊಲೀಸ್ ಠಾಣೆ.
ದಿನಾಂಕ 31/05/2021 ರಂದು ಸಖರಾಯಪಟ್ಟಣ ಠಾಣಾ ಸರಹದ್ದಿನ ಕೊವಿಡ್ -19 ಸಂಬಂಧ ಮಾಚಗೊಂಡನಹಳ್ಳಿ ಗೇಟ್ ಬಳಿ ಚೆಕ್ ಪೋಸ್ಟ್ನಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಬಾಣಾವರದ ಕಡೆಯಿಂದ ಮಾಸ್ಕ್ ಹಾಕದೆ ಕೊವಿಡ್ ನಿಯಮವನ್ನು ಉಲ್ಲಂಘಿಸಿ ಕೆಎ-66 ಜೆ-9633 ಬೈಕ್ ನಲ್ಲಿ ಬಂದ ಆಸಾಮಿಯನ್ನು ಅಡ್ಡಹಾಕಿ ನಿಲ್ಲಿಸಿ ಹೆಸರು ಕೇಳಲಾಗಿ ಸಿದ್ದೇಶ ಎಂದು ತಿಳಿಸಿದ್ದು ಬೈಕಿನಲ್ಲಿ 90 ಎಂ.ಎಲ್ ನ ರಾಜಾವಿಸ್ಕಿಯ 286 ಸ್ಯಾಜೆಟ್ ಗಳಿದ್ದು ಮದ್ಯದ ಅಂದಾಜು ಬೆಲೆ 6,744 ರೂ ಆಗಿರುತ್ತೆ. ಮದ್ಯವನ್ನು ವಶಕ್ಕೆ ಪಡೆದು ಆರೋಪಿ ವಿರುದ್ದ ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ. ಹರೀಶ್ ಆರ್. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರು ತ್ತಾರೆ.
ಸಖರಾಯಪಟ್ಟಣ ಪೊಲೀಸ್ ಠಾಣೆ.
ದಿನಾಂಕ 31/05/2021 ರಂದು ಸಖರಾಯಪಟ್ಟಣ ಠಾಣಾ ಸರಹದ್ದಿನ ಕೊವಿಡ್ -19 ಸಂಬಂಧ ಮಾಚಗೊಂಡನಹಳ್ಳಿ ಗೇಟ್ ಬಳಿ ಚೆಕ್ ಪೋಸ್ಟ್ನಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಬಾಣಾವರದ ಕಡೆಯಿಂದ ಮಾಸ್ಕ್ ಹಾಕದೆ ಕೊವಿಡ್ ನಿಯಮವನ್ನು ಉಲ್ಲಂಘಿಸಿ ಕೆಎ-66 ಇ-2225 ಹಾಗೂ ಕೆಎ-04 ಹೆಚ್ ಕೆ-5822 ಬೈಕ್ ನಲ್ಲಿ ಬಂದ ಆಸಾಮಿಗಳನ್ನು ಅಡ್ಡಹಾಕಿ ನಿಲ್ಲಿಸಿ ಹೆಸರು ಕೇಳಲಾಗಿ ರಂಜಿತ ಹಾಗೂ ತನುನ ಎಂದು ತಿಳಿಸಿದ್ದು ಬೈಕಿನಲ್ಲಿದ್ದ 90 ಎಂ.ಎಲ್ ನ ರಾಜಾವಿಸ್ಕಿಯ 411 ಹಾಗೂ 270 ಸ್ಯಾಜೆಟ್ ಗಳಿದ್ದು ಮದ್ಯದ ಅಂದಾಜು ಬೆಲೆ 24,063 ರೂ ಆಗಿರುತ್ತೆ. ಮದ್ಯವನ್ನು ವಶಕ್ಕೆ ಪಡೆದು ಆರೋಪಿ ತರುಗಳ ವಿರುದ್ದ ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ. ಹರೀಶ್ ಆರ್. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.
ಸಖರಾಯಪಟ್ಟಣ ಪೊಲೀಸ್ ಠಾಣೆ.
ದಿನಾಂಕ 31/05/2021 ರಂದು ಸಖರಾಯಪಟ್ಟಣ ಠಾಣಾ ಸರಹದ್ದಿನ ಕೊವಿಡ್ -19 ಸಂಬಂಧ ಮಾಚಗೊಂಡನಹಳ್ಳಿ ಗೇಟ್ ಬಳಿ ಚೆಕ್ ಪೋಸ್ಟ್ನಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಬಾಣಾವರದ ಕಡೆಯಿಂದ ಮಾಸ್ಕ್ ಹಾಕದೆ ಕೊವಿಡ್ ನಿಯಮವನ್ನು ಉಲ್ಲಂಘಿಸಿ ಕೆಎ-18 ಇಸಿ-8074 ಬೈಕನಲ್ಲಿ ಬಂದವನನ್ನು ಪರಿಶೀಲಿಸಲಾಗಿ ಬೈಕ್ ನ ಚಾಕಲನ ಹೆಸರು ಉಮೇಶ ಆಗಿದ್ದು ಆತನ ಬಳಿ ಇದ್ದ 90 ಎಂ.ಎಲ್ ನ ರಾಜಾವಿಸ್ಕಿಯ 376 ಸ್ಯಾಜೆಟ್ ಗಳಿದ್ದು ಮದ್ಯದ ಅಂದಾಜು ಬೆಲೆ 13,208 ರೂ ಆಗಿರುತ್ತೆ. ಹಾಗೂ ಕೆಎ-18 ಇಡಿ-1809 ಬೈಕನಲ್ಲಿ ಬಂದವನನ್ನು ಪರಿಶೀಲಿಸಲಾಗಿ ಬೈಕ್ ನ ಚಾಲಕನ ಹೆಸರು ಮಂಜಾನಾಯ್ಕ ಆಗಿದ್ದು ಆತನ ಬಳಿ ಇದ್ದ 90 ಎಂ.ಎಲ್ ನ ರಾಜಾವಿಸ್ಕಿಯ 292 ಸ್ಯಾಜೆಟ್ ಗಳಿದ್ದು ಮದ್ಯದ ಅಂದಾಜು ಬೆಲೆ 10,257/- ರೂ ಆಗಿರುತ್ತೆ ಮದ್ಯವನ್ನು ವಶಕ್ಕೆ ಪಡೆದು ಆರೋಪಿತರುಗಳ ವಿರುದ್ದ ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ಹರೀಶ್ ಆರ್. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.
ಸಖರಾಯಪಟ್ಟಣ ಪೊಲೀಸ್ ಠಾಣೆ.
ದಿನಾಂಕ 31/05/2021 ರಂದು ಸಖರಾಯಪಟ್ಟಣ ಠಾಣಾ ಸರಹದ್ದಿನ ಕೊವಿಡ್ -19 ಸಂಬಂಧ ಮಾಚಗೊಂಡನಹಳ್ಳಿ ಗೇಟ್ ಬಳಿ ಚೆಕ್ ಪೋಸ್ಟ್ನಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಬಾಣಾವರದ ಕಡೆಯಿಂದ ಮಾಸ್ಕ್ ಹಾಕದೆ ಕೊವಿಡ್ ನಿಯಮವನ್ನು ಉಲ್ಲಂಘಿಸಿ ಕೆಎ-18 ಇಡಿ-2493 ಬೈಕನಲ್ಲಿ ಬಂದವನನ್ನು ಪರಿಶೀಲಿಸಲಾಗಿ ಬೈಕ್ನ ಚಾಲಕನ ಹೆಸರು ಮಂಜುನಾಥ ಆಗಿದ್ದು ಆತನ ಬಳಿ ಇದ್ದ 90 ಎಂ.ಎಲ್ ನ ರಾಜಾವಿಸ್ಕಿಯ 187 ಸ್ಯಾಜೆಟ್ ಗಳಿದ್ದು ಮದ್ಯದ ಅಂದಾಜು ಬೆಲೆ 6,569 ರೂ ಆಗಿರುತ್ತೆ. ಹಾಗೂ ಕೆಎ- 18 ಇಸಿ-6671 ಬೈಕನಲ್ಲಿ ಬಂದವನನ್ನು ಪರಿಶೀಲಿಸಲಾಗಿ ಬೈಕ್ ನ ಚಾಕಲನ ಹೆಸರು ಮಂಜಾನಾಯ್ಕ ಆಗಿದ್ದು ಆತನ ಬಳಿ ಇದ್ದ 90 ಎಂ.ಎಲ್ ನ ರಾಜಾವಿಸ್ಕಿಯ 115 ಸ್ಯಾಜೆಟ್ ಗಳಿದ್ದು ಮದ್ಯದ ಅಂದಾಜು ಬೆಲೆ 4,039 ರೂ ಆಗಿರುತ್ತೆ ಮದ್ಯವನ್ನು ವಶಕ್ಕೆ ಪಡೆದು ಆರೋಪಿ ತರುಗಳ ವಿರುದ್ದ ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ. ಹರೀಶ್ ಆರ್. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.
ಸಿಂಗಟಗೆರೆ ಪೊಲೀಸ್ ಠಾಣೆ.
ದಿನಾಂಕ 31/05/2021 ರಂದು ಸಿಂಗಟಗೆರೆ ಠಾಣಾ ಸರಹದ್ದಿನ ಕೆರೆಸಂತೆ ಮಾರ್ಗವಾಗಿ ಸಿಂಗಟಗೆರೆ ಮಾರ್ಗವಾಗಿ ಯಾರೋ ಒಬ್ಬ ಆಸಾಮಿಯು ಬೈಕಿನಲ್ಲಿ ಅಕ್ರಮವಾಗಿ ಮದ್ಯವನ್ನು ಸಾಗಾಟ ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿ ನಂಜಪ್ಪನಹಳ್ಳಿ ಮಲ್ಲಾಘಟ್ಟ ತಿರುವಿನ ರಸ್ತೆಯಲ್ಲಿ ಆರೋಪಿ ಮಲ್ಲಿಕಾಜರ್ುನ ಬಿನ್ ನಂಜಪ್ಪ , ವಾಸನ ಂಜಪ್ಪನಹಳ್ಳಿ ಈತನನ್ನು ವಶಕ್ಕೆ ಪಡೆದು ಆತನು ಕೊವಿಡ್-19 ಸಾಂಕ್ರಾಮಿಕ ರೋಗವು ಹರಡುತ್ತಿರುವ ಹಿನ್ನೆಲೆಯಲ್ಲಿ ಸಕರ್ಾರವು ಹೊರಡಿಸಿರುವ ಆದೇಶಗಳನ್ನು ಉಲ್ಲಂಘಿಸಿ ಯಾವುದೇ ಪರವಾನಗಿಯನ್ನು ಇಲ್ಲದೆ ಅಕ್ರಮವಾಗಿ ಮಾರಾಟ ಮಾಡಲು ಮದ್ಯವನ್ನು ಸಾಗಾಣಿಕೆ ಮಾಡುತ್ತಿದ್ದು 90 ಎಂ.ಎಲ್ನ 10 ಮ್ಯಾಕ್ಡೊವೆಲ್ಸ್ ನಂ1 ಸೆಲಬ್ರೆಷನ್ ತ್ರಿಬಲ್ ಎಕ್ಸ್ ರಮ್ ನ 10 ಪ್ಯಾಕೆಟ್ಗಳು ಹಾಗೂ 90 ಎಂ.ಎಲ್ ನ 24 ರಾಜಾವಿಸ್ಕಿ ಪ್ಯಾಕೆಟ್ಗಳಿದ್ದು ಮದ್ಯದ ಅಂದಾಜು ಬೆಲೆ 1384 ರೂ ಆಗಿದ್ದು ಮದ್ಯವನ್ನು ಹಾಗೂ ಸಾಗಾಣಿಕೆ ಬಳಸಿದ ಕೆಎ- 18 ಇಜೆ-1136 ನಂಬರಿನ ಡಿಸ್ಕವರಿ ಬೈಕನ್ನು ವಶಕ್ಕೆ ಪಡೆದು ಆರೋಪಿ ವಿರುದ್ದ ಸಿಂಗಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ. ಶ್ರೀಮತಿ.ಲೀಲಾವತಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.
ಸಿಂಗಟಗೆರೆ ಪೊಲೀಸ್ ಠಾಣೆ.
ದಿನಾಂಕ 31/05/2021 ರಂದು ಸಿಂಗಟಗೆರೆ ಠಾಣಾ ಸರಹದ್ದಿನ ಕೆರೆಸಂತೆ ಮಾರ್ಗವಾಗಿ ಸಿಂಗಟಗೆರೆ ಮಾರ್ಗವಾಗಿ ಯಾರೋ ಒಬ್ಬ ಆಸಾಮಿಯು ಬೈಕಿನಲ್ಲಿ ಅಕ್ರಮವಾಗಿ ಮದ್ಯವನ್ನು ಸಾಗಾಟ ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿ ನಂಜಪ್ಪನಹಳ್ಳಿ ಮಲ್ಲಾಘಟ್ಟ ತಿರುವಿನ ರಸ್ತೆಯಲ್ಲಿ ಆರೋಪಿ ರಾಮಮೂತಿ ಬಿನ್ ಲೇಟ್ ರಾಮಯ್ಯ , ವಾಸ ಲಕ್ಷ್ಮೀಶನಗರ, ಕಡೂರು ಟೌನ್ , ಈತನನ್ನು ವಶಕ್ಕೆ ಪಡೆದು ಆತನು ಕೊವಿಡ್-19 ಸಾಂಕ್ರಾಮಿಕ ರೋಗವು ಹರಡುತ್ತಿರುವ ಹಿನ್ನೆಲೆಯಲ್ಲಿ ಸಕರ್ಾರವು ಹೊರಡಿಸಿರುವ ಆದೇಶಗಳನ್ನು ಉಲ್ಲಂಘಿಸಿ ಯಾವುದೇ ಪರವಾನಗಿಯನ್ನು ಇಲ್ಲದೆ ಅಕ್ರಮವಾಗಿ ಮಾರಾಟ ಮಾಡಲು ಮದ್ಯವನ್ನು ಸಾಗಾಣಿಕೆ ಮಾಡುತ್ತಿದ್ದು 90 ಎಂ.ಎಲ್ ನ 96 ರಾಜಾವಿಸ್ಕಿ ಪ್ಯಾಕೆಟ್ಗಳಿದ್ದು ಮದ್ಯದ ಅಂದಾಜು ಬೆಲೆ 3,372 ರೂ ಆಗಿದ್ದು ಮದ್ಯವನ್ನು ಹಾಗೂ ಸಾಗಾಣಿಕೆ ಬಳಸಿದ ಕೆಎ- 18 ಇಹೆಚ್-8280 ನಂಬರಿನ ಡಿಸ್ಕವರಿ ಬೈಕನ್ನು ವಶಕ್ಕೆ ಪಡೆದು ಆರೋಪಿ ವಿರುದ್ದ ಸಿಂಗಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ. ಶ್ರೀಮತಿ.ಲೀಲಾವತಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.
ಸಿಂಗಟಗೆರೆ ಪೊಲೀಸ್ ಠಾಣೆ.
ದಿನಾಂಕ 31/05/2021 ರಂದು ಸಿಂಗಟಗೆರೆ ಠಾಣಾ ಸರಹದ್ದಿನ ವೈ.ಮಲ್ಲಾಪುರ ಗೇಟ್ ಬಳಿ ಯಾರೋ ಒಬ್ಬ ಆಸಾಮಿಯು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿದ್ದು ವೈ ಮಲ್ಲಾಪುರ ಗೇಟ್ ಬಳಿ ಯಾರೋ ಒಬ್ಬ ಆಸಾಮಿಯು ಪ್ಲಾಸ್ಟಿಕ್ ಚೀಲದಲ್ಲಿ ಮದ್ಯವನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದು ಆತನನ್ನು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ ಹೇಮಶೇಖರ ಬಿನ್ ಲೇಟ್ ಕೃಷ್ಣಪ್ಪ ಚಿಕ್ಕಬಾಸೂರು ವಾಸಿ ಈತನನ್ನು ವಶಕ್ಕೆ ಪಡೆದು ಆತನು ಕೊವಿಡ್-19 ಸಾಂಕ್ರಾಮಿಕ ರೋಗವು ಹರಡುತ್ತಿರುವ ಹಿನ್ನೆಲೆಯಲ್ಲಿ ಸಕರ್ಾರವು ಹೊರಡಿಸಿರುವ ಆದೇಶಗಳನ್ನು ಉಲ್ಲಂಘಿಸಿ ಯಾವುದೇ ಪರವಾನಗಿಯನ್ನು ಇಲ್ಲದೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದು 90 ಎಂ.ಎಲ್ನ 34 ರಾಜಾವಿಸ್ಕಿ ಪ್ಯಾಕೆಟ್ಗಳು ಹಾಗೂ 180 ಎಂ.ಎಲ್.ನ ಓಲ್ಡ್ ತವೆರಿನ್ ವಿಸ್ಕಿಯ ಟೆಟ್ರಾ ಪೌಚ್ ಗಳಿದ್ದು ಮದ್ಯದ ಅಂದಾಜು ಬೆಲೆ 2,842/- ರೂ ಆಗಿದ್ದು ಮದ್ಯವನ್ನು ಹಾಗೂ ಆರೋಪಿಯನ್ನು ವಶಕ್ಕೆ ಪಡೆದು ಆರೋಪಿ ವಿರುದ್ದ ಸಿಂಗಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ. ಶ್ರೀಮತಿ.ಲೀಲಾವತಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.
ಸಿಂಗಟಗೆರೆ ಪೊಲೀಸ್ ಠಾಣೆ.
ದಿನಾಂಕ 31/05/2021 ರಂದು ಸಿಂಗಟಗೆರೆ ಠಾಣಾ ಸರಹದ್ದಿನ ಎಸ್.ಕೋಡಿಹಳ್ಳಿ ಗ್ರಾಮದಲ್ಲಿ ಯಾರೋ ಒಬ್ಬ ಆಸಾಮಿಯು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿದ್ದು ಎಸ್.ಕೋಡಿಹಳ್ಳಿ ಗ್ರಾಮದಿಂದ ಸೋಮನಹಳ್ಳಿ ತಾಂಡ್ಯ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಯಾರೋ ಒಬ್ಬ ಆಸಾಮಿಯು ಪ್ಲಾಸ್ಟಿಕ್ ಚೀಲದಲ್ಲಿ ಮದ್ಯವನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದು ಆತನನ್ನು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ ಕೃಷ್ಣಾನಾಯ್ಕ ಬಿನ್ ಲೇಟ್ ರಾಮಾನಾಯ್ಕ, ಸೇವಾಪುರ ಗ್ರಾಮವಾಸಿ ಈತನನ್ನು ವಶಕ್ಕೆ ಪಡೆದು ಆತನು ಕೊವಿಡ್-19 ಸಾಂಕ್ರಾಮಿಕ ರೋಗವು ಹರಡುತ್ತಿರುವ ಹಿನ್ನೆಲೆಯಲ್ಲಿ ಸಕರ್ಾರವು ಹೊರಡಿಸಿರುವ ಆದೇಶಗಳನ್ನು ಉಲ್ಲಂಘಿಸಿ ಯಾವುದೇ ಪರವಾನಗಿಯನ್ನು ಇಲ್ಲದೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದು 90 ಎಂ.ಎಲ್ನ 144 ರಾಜಾವಿಸ್ಕಿ ಟೆಟ್ರಾ ಪೌಚ್ಗಳಿದ್ದು ಮದ್ಯದ ಅಂದಾಜು ಬೆಲೆ 5,058/- ರೂ ಆಗಿದ್ದು ಮದ್ಯವನ್ನು ಹಾಗೂ ಆರೋಪಿಯನ್ನು ವಶಕ್ಕೆ ಪಡೆದು ಆರೋಪಿ ವಿರುದ್ದ ಸಿಂಗಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ. ಶ್ರೀಮತಿ.ಲೀಲಾವತಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.