ಅಭಿಪ್ರಾಯ / ಸಲಹೆಗಳು

ಸರ್ಕಾರಿ ನೌಕರನ ಮೇಲೆ ಹಲ್ಲೆ  ಪ್ರಕರಣ

ನಗರ ಪೊಲೀಸ್ ಠಾಣೆ.

ದಿನಾಂಕ 13/10/2021 ರಂದು ಪಿರ್ಯಾದಿ ನಾಗೇಶ್ ಪಿಸಿ  97 ಸಂಚಾರ ಠಾಣೆ ರವರು ರಾತ್ರಿ 19-45 ಗಂಟೆ ಸಮಯದಲ್ಲಿ ಚಿಕ್ಕಮಗಳೂರು ನಗರ ಪೋಸ್ಟ್ ಅಫೀಸ್ ಸರ್ಕಲ್ ಬಳಿ ಸಂಚಾರ ನಿರ್ವಹಣೆ ಕರ್ತವ್ಯ ಮಾಡುತ್ತಿರುವಾಗ  ಆಯುಧ ಪೂಜಾ ಹಬ್ಬದ ಹಿಂದಿನ ದಿನವಾಗಿದ್ದು ವಾಹನ ಸಂಚಾರ ದಟ್ಟಣೆ ಇದ್ದು, ಆ ಸಮಯದಲ್ಲಿ ಕೆಎ-18-ಎಂಎ-1089 ನೇ ಕಾರು ಎಂ.ಜಿ ರಸ್ತೆಯ ಪಾಂಡುರಂಗ ಕಾಪೀ ವರ್ಕ್ಸ್ ಹತ್ತಿರ ಡಬಲ್ ಪಾರ್ಕಿಂಗ್ ಮಾಡಿದ್ದು ಸೂಚನೆ ಕೊಟ್ಟರು ಸಹ ಕಾರಿನ ಚಾಲಕ ಕಾರನ್ನು ತೆಗೆದೆ ಪಿರ್ಯಾದಿಯವರಿಗೆ ಅವಾಚ್ಯ ಶಬ್ದಗಳಿಂದ ಬೈದು ಕರ್ತವ್ಯದಲ್ಲಿದ್ದ ಪಿರ್ಯಾದಿಗೆ ಏಕಾಏಕಿ ಕೊರಳ ಪಟ್ಟಿಗೆ ಕೈ ಹಾಕಿ ಎಳೆದಾಡಿ ಸಮವಸ್ತ್ರದ ಶರ್ಟ್ ನ ಬಟನ್ ಕಿತ್ತು ಹಾಕಿ, ಕಾರ್ ನ ಚಾಲಕ ತನ್ನ ಮೊಬೈಲ್ ನಿಂದ ಪಿರ್ಯಾದಿಗೆ ಮುಖಕ್ಕೆ ಹೊಡೆದು ಗಾಯಗೊಳಿಸಿರುತ್ತಾನೆ. ಹಾಗೂ ಬೆದರಿಕೆ ಸಹ ಹಾಕಿದ್ದು. ಸರ್ಕಾರಿ ಸ್ವತ್ತಿನ್ನು ಹಾಳು ಮಾಡಿರುತ್ತಾನೆ ಸರ್ಕಾರಿ ಕರ್ತವ್ಯಕ್ಕೆ ನಿರ್ವಹಿಸಲು ಅಡ್ಡಿಪಡಿಸಿದ್ದು. ಕೆಎ-18-ಎಂಎ-1089 ನೇ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿ ಮೇರೆಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 14-10-2021 07:18 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080