ಅಭಿಪ್ರಾಯ / ಸಲಹೆಗಳು

ಮಟ್ಕಾ  ಪ್ರಕರಣ.
ನಗರ   ಪೊಲೀಸ್ ಠಾಣೆ.

ದಿನಾಂಕ:-21-04-2022 ರಂದು ಚಿಕ್ಕಮಗಳೂರು ನಗರ ಠಾಣಾ ವ್ಯಾಪ್ತಿಯಲ್ಲಿ  ಶ್ರೀಧರ್ ಎಂಬುವರು  1 ರೂ ಗೆ 80 ರೂಪಾಯಿ  ಹಾಗೂ 10 ರೂಪಾಯಿಗೆ 800 ರೂಪಾಯಿ  ನೀಡುವುದಾಗಿ ಸಾರ್ವಜನಿಕರಿಗೆ ಮಟ್ಕಾ ಜೂುಜಾಟ ಆಡಿ ಎಂದು  ಪ್ರಚೋಧನೆ ಮಾಡಿ ಜನರಿಂದ ಹಣ  ಸಂಗ್ರಹಿಸಿಕೊಂಡು ಚೀಟಿಯಲ್ಲಿ  ನಂಬರ್ ಗಳನ್ನು  ಬರೆದುಕೊಂಡು ಹಣವನ್ನು   ಸಂಗ್ರಹಿಸುತ್ತಿದ್ದು, ಮಟ್ಕಾ  ಜೂಜಾಟ  ನಡೆಸುತ್ತಿದ್ದಾನೆಂದು   ಬಂದ ಮಾಹಿತಿ ಮೇರೆಗೆ  ಆತನ ಹೆಸರು ಶ್ರೀಧರ್ ಎಂದು ಹಾಗೂ  ಆತನು ಸದರಿ ಹಣವನ್ನು ನಗರದ ವಾಸಿ  ಶಾಬುದ್ದೀನ್ಗೆ  ಕೊಡುತ್ತಿರುತ್ತೇನೆಂದು  ತಿಳಿಸಿದ್ದು,  ಇವರುಗಳಿಗೆ ಪರವಾನಿಗೆ ಇರುವ ಬಗ್ಗೆ ಕೇಳಲಾಗಿ ಇವರುಗಳು ಮಟ್ಕಾ ಜೂಜಾಟ ನಡೆಸಲು  ಯಾವುದೇ ಪರವಾನಿಗೆ ಇಲ್ಲವೆಂದು  ತಿಳಿಸಿದ್ದು,  ಸದರಿಯವರುಗಳಿಂದ ಕೃತ್ಯಕ್ಕೆ ಉಪಯೋಗಿಸಿದ  ಮಟ್ಕಾ ನಂಬರ್ ಚೀಟಿಗಳನ್ನು ಹಾಗೂ  ರೂ 3210-00 ರೂಗಳನ್ನು  ವಶಪಡಿಸಿಕೊಂಡು  ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 21-04-2022 08:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080