ಅಭಿಪ್ರಾಯ / ಸಲಹೆಗಳು

ಲಿಂಗದಹಳ್ಳಿ ಠಾಣೆ.
ಅಕ್ರಮ ಮದ್ಯ ಮಾರಾಟ
        ದಿನಾಂಕ:29/06/2021 ರಂದು  ಲಿಂಗದಹಳ್ಳಿ ಪಿಎಸ್ಐ ರವರಿಗೆ ಯಾರೋ ಒಬ್ಬ ವ್ಯಕ್ತಿ  ಅಕ್ರಮವಾಗಿ ಮದ್ಯ ತೆಗೆದುಕೊಂಡು ಹೊಗುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಹುಲಿ ತಿಮ್ಲಾಪುರ ಗ್ರಾಮದ ಕಡೆ ಪಿಎಸ್ಐ ರವರು ಸಿಬ್ಬಂದಿಗಳು ಹಾಗೂ ಪಂಚರನ್ನು ಕರೆದುಕೊಂಡು ಹೋಗಿದ್ದು ಅಪರಿಚಿತ ವ್ಯಕ್ತಿಯೊಬ್ಬ ಇಲಾಖಾ ಜೀಪ್ನ್ನು ನೋಡಿ ಓಡಿ ಹೋಗಿದ್ದು ಆತನನ್ನು ಹಿಡಿದು ವಿಚಾರಿಸಲಾಗಿ ಆತನ ತನ್ನ ಹೆಸರು ಕಿರಣ ಎಂದು ನುಡಿದಿದ್ದು ಬ್ಯಾಗಿನಲ್ಲಿ ಮದ್ಯದ ಪೌಚುಗಳು ಕಂಡು ಬಂದಿದ್ದು ಪರವಾನಿಗೆ ಇದೆಯೇ ಎಂಬುದಾಗಿ ಕೇಳಲಾಗಿ ಸದರಿ ವ್ಯಕ್ತಿಯು ಇಲ್ಲ ಎಂದು ನುಡಿದಿದ್ದು  ಆನಂತರ ಆತನ ಬ್ಯಾಗನ್ನು ಪರಿಶೀಲಿಸಲಾಗಿ 90 ಎಂ.ಎಲ್ನ 49 ಓರಿಜಿನಲ್ ಚಾಯ್ಸ್ ಡಿಲಕ್ಸ್  ವಿಸ್ಕಿ ಪೌಚುಗಳಿದ್ದು ಇದರ ಅಂದಾಜು ಬೆಲೆ 1,720 ರೂ ಆಗಿದ್ದು ಇವುಗಳನ್ನು ಹಾಗೂ ಆತನನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತದೆ.


ಮಲ್ಲಂದೂರು ಠಾಣೆ.
ಅಕ್ರಮ ಮದ್ಯ ಮಾರಾಟ
      ದಿನಾಂಕ:28/06/2021 ರಂದು  ಮಲ್ಲಂದೂರು ಎಎಸ್ಐ ಸುಬ್ರಮಣ್ಯ ರವರು ಸಿಬ್ಬಂದಿಗಳೊಂದಿಗೆ ಸಿದ್ದರಬಾನು ಗ್ರಾಮದಿಂದ ಮಲ್ಲಂದೂರು ಕಡೆ ಗಸ್ತು  ಮಾಡುತ್ತಿರುವಾಗ ಯಾರೋ ಒಬ್ಬ ವ್ಯಕ್ತಿ ಇಲಾಖಾ ಜೀಪನ್ನು ನೋಡಿ ಓಡಿ ಹೋಗಲು ಪ್ರಯತ್ನಿಸಿದ್ದು ಆತನನ್ನು ಹಿಡಿದು ವಿಚಾರ ಮಾಡಲಾಗಿ ತನ್ನ ಹೆಸರು ಸುಬ್ರಮಣ್ಯ ಎಂದು ನುಡಿದಿದು ಆತನ  ಬಳಿ ಇದ್ದ ಬ್ಯಾಗನ್ನು ಪರಿಶೀಲಿಸಲಾಗಿ ಮದ್ಯದ ಪೌಚುಗಳಿದ್ದು ಪರವಾನಿಗೆ ಇದೆಯೇ ಎಂಬುದಾಗಿ ಕೇಳಲಾಗಿ ಸದರಿ ವ್ಯಕ್ತಿಯು ಇಲ್ಲ ಎಂದು ನುಡಿದಿದ್ದು ಬ್ಯಾಗ್ನಲ್ಲಿದ್ದ 180 ಟಟ ನ ಠಟಜ ಣಚಿತಜಡಿಟಿ ತಿಞಥಿ 10 ಪೌಚುಗಳು  ಹಾಗೂ 90 ಟಟ ನ ಠಡಿರಟಿಚಿಟ ಛಿಠಛಿಜ ಜಜಟಣಥಜ ತಿಞಥಿ  26 ಪೌಚುಗಳಿದ್ದು ಇದರ ಅಂದಾಜು ಬೆಲೆ 1780-43 ರೂ ಆಗಿದ್ದು ಇವುಗಳನ್ನು ವಶಪಡಿಸಿಕೊಂಡು ಹಾಗೂ ಆತನನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಕಾನೂನು  ರೀತ್ಯಾ ಕ್ರಮ ಕೈಗೊಂಡಿರುತ್ತದೆ.


ಅಜ್ಜಂಪುರ ಠಾಣೆ.
ಅಕ್ರಮ ಜೂಜಾಟ ಪ್ರಕರಣ
       ದಿನಾಂಕ:28/06/2021 ರಂದು ಅಜ್ಜಂಪುರ ಠಾಣೆಯ ಪಿಎಸ್ಐ ರವರಿಗೆ  ಅನ್ವರ್ ಕಾಲೋನಿಯ ದಗರ್ಾ ಹಿಂಬಾಗದಲ್ಲಿ ಜೂಜಾಟ ಆಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಗಳೊಂದಿಗೆ ಸದರಿ ಸ್ಥಳಕ್ಕೆ ಭೇಟಿ ಮಾಡಲಾಗಿ ಜೂಜಾಟ ಆಡುತ್ತಿರುವುದು ಗಮನಕ್ಕೆ ಬಂದಿದ್ದು ಇತ್ತೀಚೆಗೆ ಹರಡುತ್ತಿರುವ ಸಾಂಕ್ರಾಮಿಕ ರೋಗ ಕೋವಿಡ್-19 ರ ತಡೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದ್ದರು ಸಹ ಸಕರ್ಾರದ ಆದೇಶ ಉಲ್ಲಂಘಿಸಿರುತ್ತಾರೆ,ಜೂಜಾಟ ಮಾಡುತ್ತಿದ್ದ ವ್ಯಕ್ತಿಗಳ ಮೇಲೆ ದಾಳಿ ಮಾಡಲಾಗಿ 09 ಜನರು ಕೈಗೆ ಸಿಕ್ಕಿದ್ದು ಪರವಾನಿಗೆ ಇದೆಯೇ ಎಂಬುದಾಗಿ ಕೇಳಲಾಗಿ ಇಲ್ಲಾ ಎಂದು ನುಡಿದಿದ್ದು, 52 ಇಸ್ಪೀಟ್ ಎಲೆಗಳನ್ನು ಹಾಗೂ 3550 ರೂ ನಗದು ಹಣವನ್ನು  ಅವರನ್ನು ವಶಪಡಿಸಿಕೊಂಡಿದ್ದು ಸದರಿ ವ್ಯಕ್ತಿಗಳ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತೆ.


ಅಜ್ಜಂಪುರ ಠಾಣೆ.
ಅಕ್ರಮ ಜೂಜಾಟ ಪ್ರಕರಣ
ದಿನಾಂಕ:29/06/2021 ರಂದು ಅಜ್ಜಂಪುರ ಠಾಣೆಯ ಪಿಎಸ್ಐ ರವರಿಗೆ  ಸೊಕ್ಕೆ ಗ್ರಾಮದ ಏಕೆ ಕಾಲೋನಿಯ ಹಿಂಭಾಗದಲ್ಲಿ ಜೂಜಾಟ ಆಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಗಳೋಂದಿಗೆ ಸದರಿ ಸ್ಥಳಕ್ಕೆ ಭೇಟಿ ಮಾಡಲಾಗಿ ಜೂಜಾಟ ಆಡುತ್ತಿರುವುದು ಗಮನಕ್ಕೆ ಬಂದಿದ್ದು ಇತ್ತೀಚೆಗೆ ಹರಡುತ್ತಿರುವ ಸಾಂಕ್ರಾಮಿಕ ರೋಗ ಕೋವಿಡ್-19 ರ ತಡೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದ್ದರು ಸಹ ಸಕರ್ಾರದ ಆದೇಶ ಉಲ್ಲಂಘಿಸಿರುತ್ತಾರೆ, ಜೂಜಾಟ ಮಾಡುತ್ತಿದ್ದ ವ್ಯಕ್ತಿಗಳ ಮೇಲೆ ದಾಳಿ ಮಾಡಲಾಗಿ 06 ಜನರು ಸಿಕ್ಕಿದ್ದು ಪರವಾನಿಗೆ ಇದೆಯೇ ಎಂಬುದಾಗಿ ಕೇಳಲಾಗಿ ಸದರಿ ವ್ಯಕ್ತಿಗಳು ಇಲ್ಲಾ ಎಂಬುದಾಗಿ ನುಡಿದಿದ್ದು 52 ಇಸ್ಪೀಟ್ ಎಲೆಗಳನ್ನು ಹಾಗೂ 3500 ರೂ ನಗದು ಹಣ ಹಾಗೂ ಅವರನ್ನು ವಶಪಡಿಸಿಕೊಂಡು ಸದರಿ ವ್ಯಕ್ತಿಗಳ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತೆ.

ಇತ್ತೀಚಿನ ನವೀಕರಣ​ : 29-06-2021 08:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080