ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ  ಪ್ರಕರಣ.

ಯಗಟಿ ಪೊಲೀಸ್ ಠಾಣೆ.

ದಿನಾಂಕ 29-07-2021 ರಂದು  08.30 ಗಂಟೆ ಸಮಯದಲ್ಲಿ ಯಗಟಿ ಠಾಣಾ ಜಿ.ಯರದಕೆರೆ ಗ್ರಾಮದ ವಾಸಿ ರಂಗನಾಥ ಬಿನ್ ತಿಮ್ಮಪ್ಪ ಅಕ್ರಮವಾಗಿ ಜಿ ಯರದಕೆರೆ ಹೈಸ್ಕೂಲ್ ಮುಂಭಾಗದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ವಶಕ್ಕೆ ಪಡೆದು ಆರೋಪಿ ಅಕ್ರಮವಾಗಿ ಹೊಂದಿದ್ದ 90 ಎಂ.ಎಲ್.ನ 46 ಟೆಟ್ರಾಪ್ಯಾಕ್ ರಾಜಾ ವಿಸ್ಕಿ ಬೆಲೆ ಅಂದಾಜು 1615/- ರೂ ನ ಮದ್ಯವನ್ನು ವಶಪಡಿಸಿಕೊಂಡು ಬಂದು  ಅರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಶಶಿಕುಮಾರ್ ವೈ.ಎಸ್. ಮತ್ತು ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ

ಅಕ್ರಮ ಮದ್ಯ ಮಾರಾಟ  ಪ್ರಕರಣ.

ಯಗಟಿ ಪೊಲೀಸ್ ಠಾಣೆ.

ದಿನಾಂಕ 29-07-2021 ರಂದು  11.30 ಗಂಟೆ ಸಮಯದಲ್ಲಿ ಯಗಟಿ ಠಾಣಾ ಬಾಸೂರು ಗ್ರಾಮದ ವಾಸಿ ಪ್ರಮೋದ್ ಬಿನ್ ಶ್ರೀನಿವಾಸ ಈತನು ಬಾಸೂರು ಗೇಟ್ ನಿಂದ ಬಾಸೂರಿಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಮದ್ಯವನ್ನು ತೆಗೆದುಕೊಂಡು ಹೋಗುತ್ತಿರುವಾಗ ಬಗ್ಗೆ ಬಂದ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿತನನ್ನು ವಶಕ್ಕೆ ಪಡೆದು ಆರೋಪಿ ಅಕ್ರಮವಾಗಿ ಹೊಂದಿದ್ದ 90 ಎಂ.ಎಲ್.ನ 50 ಟೆಟ್ರಾಪ್ಯಾಕ್ ರಾಜಾ ವಿಸ್ಕಿ ಬೆಲೆ ಅಂದಾಜು 1756/- ರೂ ನ ಮದ್ಯವನ್ನು ವಶಪಡಿಸಿಕೊಂಡು ಬಂದು  ಅರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಶಶಿಕುಮಾರ್ ವೈ.ಎಸ್. ಮತ್ತು ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ

ನಿರ್ಲಕ್ಷತನದಿಂದ ಸಾವು ಪ್ರಕರಣ.

ಮಲ್ಲಂದೂರು  ಪೊಲೀಸ್ ಠಾಣೆ.

ದಿನಾಂಕ 28-07-2021 ರಂದು ಪಿರ್ಯಾಧಿ ಗಂಡ ಸುರೇಶ ಹಡ್ಲುಗದ್ದೆ ವಾಸಿ ಈತನು ಶಿರವಾಸೆ ಗ್ರಾಮದ ಪ್ರಸನ್ನ ಗೌಡ ಎಂಬುವವರು ತೋಟದಲ್ಲಿ ಕೂಲಿ ಕೆಲಸಕ್ಕೆಂದು ಹೋಗಿದ್ದು ಮರದ ಕಸಿ ಮಾಡುತ್ತಿರುವಾಗ ಮದ್ಯಾಹ್ನ ಮರದ ಕೊಂಬೆ ಯನ್ನು ಕಡಿಯುತ್ತಿರುವಾಗ ಸುರೇಶ ಮರದಿಂದ ಜಾರಿಗೆ ಕೆಳಗೆ  ಬಿದ್ದು ಮರದ ಕೊಂಬೆಯು ಸುರೇಶನ ಮೇಲೆ ಬಿದ್ದು ಸೊಂಟಕ್ಕೆ ಬಲವಾದ ಪೆಟ್ಟು ಬಿದ್ದು  ರಕ್ತಗಾಯವಾಗಿದ್ದು, ನಂತರ ಚಿಕಿತ್ಸೆ  ಕೊಡಿಸಿದರೂ ಸಹ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಂದು ತನ್ನ ಗಂಡನ ಸಾವಿಗೆ ಎಸ್ಟೇಟ್  ಮಾಲೀಕರಾದ ಪ್ರಸನ್ನ ಗೌಡ ರವರ ನಿರ್ಲಕ್ಷತನವೇ ಕಾರಣ ವೆಂದು ನೀಡಿದ ದೂರಿನನ್ವಯ ಮಲ್ಲಂದೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಇತ್ತೀಚಿನ ನವೀಕರಣ​ : 29-07-2021 07:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080